ಕರ್ನಾಟಕದ ಎಲ್ಲಾ ಅರ್ಜಿ ನಮೂನೆಗಳು PDF ಡೌನ್‌ಲೋಡ್ | Karnataka Forms PDF Download

 ಕರ್ನಾಟಕದ ಎಲ್ಲಾ ಅರ್ಜಿ ನಮೂನೆಗಳು PDF ಡೌನ್‌ಲೋಡ್ | Karnataka Forms PDF Download

ಹಾಯ್ ನಮ್ಮ ಎಲ್ಲ ಮಾಹಿತಿ ಕಣಜ ಒನ್ ತಾಣದ ಎಲ್ಲ ಓದುಗರಿಗೆ ನಮ್ಮ ತಂಡದಿಂದ ಎಲ್ಲರಿಗು ನಮಸ್ಕಾರ್ ನಮ್ಮ ಮಾಹಿತಿ ಕಣಜ ಒನ್ ತಾಣದಲ್ಲಿ ಎಲ್ಲ ತರಹದ ಸೆರ್ವಿಸೆಸ್  ಲಿಂಕ್ ಮತ್ತು ಅವುಗಳ ಮಾಹಿತಿ ನಮ್ಮ ತಾಣದಲ್ಲಿ ಸಿಗುತ್ತದೆ ಮತ್ತು ನಮ್ಮ ತಾಣದಲ್ಲಿ ಸರ್ಕಾರಿ ಮತ್ತು ಪ್ರೈವೇಟ್ ಜಾಬ್ಸ್ ಗಳ ಬಗ್ಗೆ ನಾವು ನಿರಂತರ ಮಾಹಿತಿ ಗಳನ್ನೂ ನಮ್ಮ ತಾಣದಲ್ಲಿ ಪೋಸ್ಟ್ ಮಾಡತಾ ಇರುತ್ತವೆ . ಮತ್ತು ನಿರಂತರ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ಪ್ ಚಾನೆಲ್ ಗೆ ಜಾಯಿನ ಆಗಿ ಮತ್ತು ಮಾಹಿತಿ ಪಡೆಯಿರಿ  

ನೀವು ಈ ಒಂದು ಪೋಸ್ಟ್ ದಲ್ಲಿ ನಿಮಗೆ ಉಪಯೋಗವಾಗುವ ಫಾರ್ಮ್ಸ್ ಗಳನ್ನೂ ನೀಡಿದ್ದೇವೆ ಅದನ್ನು ಬಳಸಿಕೊಂಡು ನಿಮ್ಮ ಕೆಲಸವನ್ನು ಸುಲಭಗೊಳಿಸಬಹುದು ,ಈ ಪೋಸ್ಟ್ ದಲ್ಲಿ ನಾವು ಹಲವು ಫಾರ್ಮ್ಸ್ ಗಳನ್ನೂ ಕೆಳಗೆ ನೀಡಿದ್ದೇವೆ ಅವುಗಳನ್ನು ನೀವು ನೇರವಾಗಿ ಡೌನ್ಲೋಡ್ ಮಾಡಬಹುದು ಮತ್ತು ಬಳಸಬಹುದಾಗಿದೆ 

ನಿಮಗೆ ನಾವು ಹಲವು ತರಹದ ಫಾರ್ಮ್ಸ್ ಗಳನ್ನೂ ಕೆಳಗೆ ನೀಡಿದ್ದೇವೆ ಮತ್ತು ನಾವು ಮುಂದೆ ಹಲವು ತರಹದ ಫಾರ್ಮ್ಸ್ ಗಳನ್ನೂ ನಾವು ಈ ಪೋಸ್ಟ್ ದಲ್ಲಿ ಸೇರ್ಪಡೆ ಮಾಡುತ್ತೇವೆ 

ನಿಮಗೆ ಈಗ ಲಭ್ಯವಿರುವ ಫಾರ್ಮ್ಸ್ ಕೆಳಗಿನಂತಿವೆ 

  • ಬಸ್ ಪಾಸ್ ಪ್ರತಿ 
  • ಸ್ಟಡಿ ಸೆರ್ಟಿಫಿಕೇಟ್ 
  • ಕನ್ನಡ ಮಾದ್ಯಮ್ ಸೆರ್ಟಿಫಿಕೇಟ್ 
  • ಗ್ರಾಮೀಣ್ ಮಾದ್ಯಮ್ ಸೆರ್ಟಿಫಿಕೇಟ್
  • ಟ್ರಾನ್ಸ್ಫರ್ ಸೆರ್ಟಿಫಿಕೇಟ್
  • ವ್ಯಾಸಂಗ ಪತ್ರ 
  • ನಡತೆ ಪ್ರಮಾಣ ಪತ್ರ
  • ಶಾಲಾ ದೃಡೀಕರಣ ಪತ್ರ
  • ಸ್ವಯಂ ಘೋಶಣೆ ಪತ್ರ   


ಬಸ್ ಪಾಸ್ ಪ್ರತಿ (Bus Pass Copy) ಅರ್ಜಿ 

ವಿದ್ಯಾರ್ಥಿಗಳು ಮತ್ತು  ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಬಳಸುವ ಬಸ್ ಪಾಸ್ ಕಳೆದುಹೋದರೆ,ಅಥವಾ ಹೊಸ  ಬಸ್ ಪಾಸ್ ತಗೆದುಕೊಳ್ಳಲು  ಅರ್ಜಿ ಸಲ್ಲಸಲು ಈ ಪತ್ರ ಪ್ರಮುಖವಾಗಿದೆ  . ಈ ಲೇಖನದಲ್ಲಿ ಬಸ್ ಪಾಸ್ ಪ್ರತಿ ಪಡೆಯುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ನಮೂನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಬಸ್ ಪಾಸ್ ಪ್ರತಿ ಎಂದರೇನು?
ಈಗಾಗಲೇ ಪಡೆದಿರುವ ಬಸ್ ಪಾಸ್ ಕಳೆದುಹೋಗಿರುವುದು, ಹರಿದುಹೋಗಿರುವುದು ಅಥವಾ ಬಳಕೆಗೆ ಅಸಾಧ್ಯವಾಗಿರುವ ಸಂದರ್ಭಗಳಲ್ಲಿ ಹೊಸ ಪ್ರತಿಯನ್ನು ಪಡೆಯಲು ಸಲ್ಲಿಸುವ ಅರ್ಜಿಯೇ ಬಸ್ ಪಾಸ್ ಪ್ರತಿ ಅರ್ಜಿ.
*************************************************

ಅಧ್ಯಯನ ಪ್ರಮಾಣ ಪತ್ರ ಎಂದರೇನು?

ಅಧ್ಯಯನ ಪ್ರಮಾಣ ಪತ್ರವು ವಿದ್ಯಾರ್ಥಿಯು ಯಾವ ಶಾಲೆ ಅಥವಾ ಕಾಲೇಜಿನಲ್ಲಿ ಯಾವ ತರಗತಿ ಅಥವಾ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಅಥವಾ ಮಾಡಿದ್ದಾನೆ ಎಂಬುದನ್ನು ದೃಢೀಕರಿಸುವ ಸಲುವಾಗಿ ಈ ಪ್ರಮಾಣ ಪತ್ರ ಪ್ರಮುಖವಾಗಿದೆ . ಈ ಪ್ರಮಾಣ ಪತ್ರವನ್ನು ಸಾಮಾನ್ಯವಾಗಿ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಕಾಲೇಜಿನ ಪ್ರಾಂಶುಪಾಲರು ನೀಡುತ್ತಾರೆ.

ಅಧ್ಯಯನ ಪ್ರಮಾಣ ಪತ್ರದ ಉಪಯೋಗಗಳು
  • ಅಧ್ಯಯನ ಪ್ರಮಾಣ ಪತ್ರವು ಹಲವು ಉದ್ದೇಶಗಳಿಗೆ ಅಗತ್ಯವಾಗುತ್ತದೆ:
  • ವಿದ್ಯಾರ್ಥಿವೇತನ (Scholarship) ಅರ್ಜಿಗಳಿಗೆ
  • ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು
  • ಉಚಿತ ಅಥವಾ ರಿಯಾಯಿತಿ ಬಸ್ ಪಾಸ್ ಪಡೆಯಲು
  • ಶಿಕ್ಷಣ ಸಾಲ (Education Loan) ಅರ್ಜಿಗಳಿಗೆ
  • ಸರ್ಕಾರಿ ಉದ್ಯೋಗ ಅರ್ಜಿಗಳಿಗೆ
  • ವಸತಿ ನಿಲಯ (Hostel) ಸೌಲಭ್ಯ ಪಡೆಯಲು
  • ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ನೋಂದಣಿಗೆ
*************************************************

ಕನ್ನಡ ಮಾಧ್ಯಮ ಪ್ರಮಾಣ ಪತ್ರ ಎಂದರೇನು?

ಕನ್ನಡ ಮಾಧ್ಯಮ ಪ್ರಮಾಣ ಪತ್ರವು ವಿದ್ಯಾರ್ಥಿಯು ತನ್ನ ಶಿಕ್ಷಣದ ನಿರ್ದಿಷ್ಟ ಅವಧಿಯನ್ನು ಕನ್ನಡ ಮಾಧ್ಯಮದಲ್ಲಿ ಪೂರ್ಣಗೊಳಿಸಿರುವುದನ್ನು ದೃಢೀಕರಿಸುವ ಅಧಿಕೃತ ಪ್ರಮಾಣ ಇದಾಗಿದೆ . ಮತ್ತು  ಸಾಮಾನ್ಯವಾಗಿ ಈ ಪ್ರಮಾಣ ಪತ್ರವನ್ನು ಶಾಲೆ, ಶಿಕ್ಷಣ ಇಲಾಖೆ ಅಥವಾ ಸಂಬಂಧಿತ ಅಧಿಕಾರಿಗಳು ನೀಡುತ್ತಾರೆ.

ಕನ್ನಡ ಮಾಧ್ಯಮ ಪ್ರಮಾಣ ಪತ್ರದಿಂದ ಆಗುವ  ಉಪಯೋಗಗಳು
  • ಕರ್ನಾಟಕ ಸರ್ಕಾರದ ಉದ್ಯೋಗ ನೇಮಕಾತಿಗಳಿಗೆ
  • ಕನ್ನಡ ಮಾಧ್ಯಮ ಮೀಸಲಾತಿ ಸೌಲಭ್ಯ ಪಡೆಯಲು
  • ಸರ್ಕಾರಿ ಇಲಾಖೆಗಳ ವಿಶೇಷ ನೇಮಕಾತಿಗಳಿಗೆ
  • ವಿದ್ಯಾರ್ಥಿವೇತನ ಯೋಜನೆಗಳಿಗೆ
  • ಶಿಕ್ಷಣ ಹಾಗೂ ಉದ್ಯೋಗ ಸಂಬಂಧಿತ ದಾಖಲೆಗಳ ಪರಿಶೀಲನೆಗೆ
  • ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು
**************************************************

ನಡತೆ ಪ್ರಮಾಣ ಪತ್ರ ಎಂದರೇನು?

ನಡತೆ ಪ್ರಮಾಣ ಪತ್ರವು ವಿದ್ಯಾರ್ಥಿ ಅಥವಾ ವ್ಯಕ್ತಿಯು ಉತ್ತಮ ನಡತೆ ಮತ್ತು ಶಿಸ್ತನ್ನು ಹೊಂದಿದ್ದಾನೆ ಎಂಬುದನ್ನು ದೃಢೀಕರಿಸುವ ದಾಖಲೆ ಆಗಿದೆ. ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಪೂರ್ಣಗೊಳಿಸಿದ ನಂತರ ಈ ಪ್ರಮಾಣ ಪತ್ರವನ್ನು ನೀಡುತ್ತಾರೆ .ಮತ್ತು ಈ ಪತ್ರ ದಿಂದ ಆಗುವ ಉಪಯೋಗಗಳು ಈ ಕೆಳಗಿನಂತಿವೆ 

ನಡತೆ ಪ್ರಮಾಣ ಪತ್ರದ ಉಪಯೋಗಗಳು
  • ಸರ್ಕಾರಿ ಉದ್ಯೋಗ ಅರ್ಜಿಗಳಿಗೆ
  • ಖಾಸಗಿ ಉದ್ಯೋಗಗಳಿಗೆ
  • ಕಾಲೇಜು ಅಥವಾ ವಿಶ್ವವಿದ್ಯಾಲಯ ಪ್ರವೇಶಕ್ಕೆ
  • ವಿದ್ಯಾರ್ಥಿವೇತನ ಅರ್ಜಿಗಳಿಗೆ
  • ವಸತಿ ನಿಲಯ (Hostel) ಪ್ರವೇಶಕ್ಕೆ
  • ತರಬೇತಿ ಕಾರ್ಯಕ್ರಮಗಳಿಗೆ
  • ವಿವಿಧ ಸರ್ಕಾರಿ ಯೋಜನೆಗಳಿಗೆ
*****************************************

ಸ್ವಯಂ ಘೋಷಣೆ ಪತ್ರ ಎಂದರೇನು?

ಸ್ವಯಂ ಘೋಷಣೆ ಪತ್ರವು ಅರ್ಜಿದಾರನು ನೀಡುವ ಮಾಹಿತಿಯು ತನ್ನ ತಿಳುವಳಿಕೆಯ ಮಟ್ಟಿಗೆ ಸತ್ಯ ಮತ್ತು ಸರಿಯಾಗಿದೆ ಎಂದು ಸ್ವತಃ ಲಿಖಿತ ರೂಪದಲ್ಲಿ ಘೋಷಿಸುವ ದಾಖಲೆಯಾಗಿದೆ. ಈ ಸ್ವಯಂ ಘೋಷಣೆ ಪತ್ರ  ವಿವಿಧ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ದಾಖಲಾತಿ ಪರಿಶೀಲನೆಯ ಭಾಗವಾಗಿ ಸ್ವೀಕರಿಸುತ್ತವೆ.ಮತ್ತು ಇದರ ಉಪಯೋಗಗಳು ಕೆಳಗಿನಂತಿವೆ 

ಸ್ವಯಂ ಘೋಷಣೆ ಪತ್ರದ ಉಪಯೋಗಗಳು
  • ಸರ್ಕಾರಿ ಯೋಜನೆಗಳ ಅರ್ಜಿಗಳಿಗೆ
  • ವಿದ್ಯಾರ್ಥಿವೇತನ ಅರ್ಜಿಗಳಿಗೆ
  • ಆದಾಯ, ಜಾತಿ ಮತ್ತು ವಾಸಸ್ಥಳ ಪ್ರಮಾಣ ಪತ್ರ ಅರ್ಜಿಗಳಿಗೆ
  • ಕನ್ನಡ ಮಾಧ್ಯಮ ಪ್ರಮಾಣ ಪತ್ರ ಪಡೆಯಲು
  • ವಿದ್ಯಾರ್ಥಿ ಬಸ್ ಪಾಸ್ ಅರ್ಜಿಗಳಿಗೆ
  • ಉದ್ಯೋಗ ಅರ್ಜಿಗಳಿಗೆ
  • ವಿವಿಧ ಇಲಾಖೆಗಳ ದಾಖಲೆ ಪರಿಶೀಲನೆಗೆ
  • ಶಿಕ್ಷಣ ಸಂಬಂಧಿತ ಅರ್ಜಿಗಳಿಗೆ
***************************************************
BUS PASS 
📥 BUS PASS


KANNADA MEDIUM CERTIFICATE 


📥 KANNADA MEDIUM

TRANSFER CERTIFICATE

📥 TRANSFER CERTIFICATE

STUDY CERTIFICATE KANNADA 

📥 STUDY CERTIFICATE KANNADA

NADATE PRAMAAN PATRA

📥 NADATE PRAMAAN PATRA

VYASANGA PRAMAAN PATRA  

📥 VYASANGA PRAMAAN PATRA

ಶಾಲಾ ದೃಡೀಕರಣ ಪತ್ರ 

📥 ಶಾಲಾ ದೃಡೀಕರಣ ಪತ್ರ

No comments:

Post a Comment

About Us

https://www.mahitikanajaone.in/ is the provides job alerts and all govements links ,and all services links .